13 ನೇ ಆಗಸ್ಟ್ , ಮುಂಜಾನೆ 6:30 ಸುಮಾರು , ನನ್ನ ಸಹೋದರಿ ತನ್ನ ಪ್ರವಾಸದ ಚಿತ್ರ ವಾಟ್ಸಪ್ ಮುಖಾಂತರ ಕಳಿಸಿದಳು. ಇಬ್ಬರ ನಡುವೆ ಆನ್ಲೈನ್ ಅಸೂಯೆ ಶುರುವಾಯಿತು. ಆ ಅಸೂಯೆಯಿಂದ ಕೂಡಿಬಂದ ಆಸೆಯೇ ಈ ಸಂಡೂರಿನ ಪಯಣ.
1 ಪಯಣಿಗ , 2 ಚಕ್ರಗಳ ವಾಹನ , 3 ನಿಲ್ದಾಣಗಳು , 4 ಚಿತ್ರಗಳಿಂದ ಹುಟ್ಟಿದ ಅಸೂಯೆ , 50 ನಿಮಿಷಗಳ ಪ್ರಯಾಣ ಮತ್ತು 60 ಕಿ.ಮೀ ನ ಅಂತರ.

ಸುತ್ತಲೂ ಅರಣ್ಯ , ಹಸಿರು ವಾತಾವರಣ. ತಣ್ಣನೆಯ ಗಾಳಿ , ಮಳೆಯನ್ನು ಸೂಚಿಸುತಿದ್ದ ಮೋಡಗಳು , ಸುಂದರದ ಸಂಡೂರು .

ಈ ಸೇಡಿನ ಪ್ರವಾಸ ನಿನಗೆ ಅಂಕಿತ , ಸಹೋದರಿ ವಿಸ್ಮಯ @vismaya26cdg .
ಇಂತಿ ನಿನ್ನ ಸಹೋದರ
-ತೇಜಸ್ ರೆಡ್ಡಿ
ಧನ್ಯವಾದಗಳು!!😂🙏🙌
LikeLike