ಹಾಯ್, ಹಲೋ … ಓದುಗರಿಗೆ ನಮಸ್ಕಾರಗಳು . ಇಷ್ಟು ದಿನಗಳ ಕಾಲ ನನ್ನ ಬರವಣಿಗೆಗಳನ್ನು , ಓದಿ ಬೆಂಬಲ ಕೊಟ್ಟವರಿಗೆ ನನ್ನ ಧನ್ಯವಾದಾಗಳು.
ಇನ್ಮುಂದೆ ನಾನು ಮತ್ತು ನನ್ನ ಸಹೋದರಿ, ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿಸ್ಮಯ ರೆಡ್ಡಿ ಸೇರಿ ಬರವಣಿಗೆಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೇವೆ, ನಿಮ್ಮ ಬೆಂಬಲ ಸದಾ ಇರುತ್ತದೆ ಎಂದು ಬಯಸುತ್ತಾ


ನಿಮ್ಮವ
– ತೇಜಸ್ ರೆಡ್ಡಿ

Welcome to the club dude @vismaya26cdg

One thought on “

Leave a comment

Design a site like this with WordPress.com
Get started