ಕುರುಮರದಿಕೆರೆಯಲ್ಲಿ ಕುಟುಂಬ 😍

ಮನೆಯಲ್ಲಿ ಕೂತು ಎಲ್ಲರಿಗೂ ಬೇಸರ ಹೊರಗಡೆ ಹೋಗಲು ಎಲ್ಲರಲ್ಲೂ ಕಾತುರ ಅದೋ ಹೊರಟೆವು ನೋಡಲು ಪ್ರಕೃತಿಯ ಆ ಸುಂದರ ………

ಕೋರೋನದ ಕಂಟಕದಿಂದ ಮನೆಯಲ್ಲಿಯೇ ಸಮಯ ಕಳೆದು ಬೇಸರಗೊಂಡು , ಒಂದು ಚಿಕ್ಕ ಪ್ರವಾಸ ಮಾಡಲು ನಿರ್ಧರಿಸಿದರು . ಮಳೆಗಾಲದ ಸಮಯ , ಮುಂಜಾನೆ ೫ ಕ್ಕೆ ಚಿತ್ರದುರ್ಗದ ಊಟಿ ಎಂದೇ ಪ್ರಸಿದ್ಧವಾಗಿರುವ ‘ ಕುರುಮರದಿಕೆರೆ’ಗೆ ಹೊರಟೆವು .

೧೬ ° ತಾಪಮಾನ , ಸುತ್ತಲೂ ಹಸಿರು ಕವಿದ ವಾತಾವರಣ. ನಡೆಯಲಾಗದ ಕಲ್ಲು- ಬಂಡೆಗಳಿಂದ ಕೂಡಿದ ಹಾದಿ, ಹುಳ – ಹುಪ್ಪಡಿಗಳಿಂದ ತುಂಬಿದ ಗಿಡಗಳು , ತೇವಾಂಶ ಹೊಂದಿದ ನೆಲ .

ಇದೋ ನನ್ನ ಕುಟುಂಬ 🖤

ಆ ದೃಶ್ಯ ನೋಡಿ ಎಲ್ಲರ ಕಣ್ಣುಗಳಲ್ಲಿ ಕುಷಿ , ಮುಖದಲ್ಲಿ ನಗು , ಮನಸ್ಸಿಗೆ ಆನಂದ ದೊರೆಯಿತು . ಆದರೂ ಅಲ್ಲೋಬ್ಬ ಮೂಕವಿಸ್ಮತನಾಗಿ ಕೂತಿದ್ದ

ಇಂತಿ ನಿಮ್ಮವ – ತೇಜಸ್ ರೆಡ್ಡಿ

Let me now who read this ….. 😜 Text me after

Leave a comment

Design a site like this with WordPress.com
Get started