ಕೂಗಿ ಕೂಗಿ ಕರೆದೆ ನೀ ನನ್ನ ಇಂದು, ಕಾರಣಗಳಿಂದ ಇಲ್ಲಿಯೇ ಉಳಿದುಕೊಂಡೆ ನಾನು. ಬಿಡದೇ ಕಾಡುತ್ತಿದ್ದೆ ನೀ ಎಂದೆಂದೂ, ಬಿಡಲಾದರೂ ಬಿಟ್ಟೆನು ನೊಂದು. ತಪ್ಪದೇ ಬರುವೆ ನಾನಂದು, ತೀರಿಸಿಯೇ ಬಿಡುವೆ ನನ್ನ ಮೇಲೆ ಇರುವ ಆ ಋಣ ‘ವ ಎಂದೆಂದೂ …………………😇
ಇಂತಿ ನನ್ನ …..ನೀ ಯಾರೋ…….

ನಿರೀಕ್ಷೆಗಳು ಹುಸಿಯಾಗವು!!
LikeLiked by 1 person